ಶ್ರೀ ಕ್ಷೇತ್ರ ಸೊಂದಾ ಮಠದ ಪರಮ ಪೂಜ್ಯ ಅಕಲಂಕ ಜಗದ್ಗುರು ಭಟ್ಟಾರಕ
ಶ್ರೀ ಕ್ಷೇತ್ರ ಸೊಂದಾ ಮಠದ ಪರಮ ಪೂಜ್ಯ ಅಕಲಂಕ ಜಗದ್ಗುರು ಭಟ್ಟಾರಕ ಭಟ್ಟಕಲಂಕ ಸ್ವಾಮೀಜಿಗಳವರಿಗೆ 2026 ರ ಅನಂತನೋಂಪಿ ಪೂಜಾ ಕಾರ್ಯಕ್ರಮಕ್ಕೆ ದಿನಾಂಕ 02.09.2026 ರಂದು ಶ್ರೀ ಮಹಾವೀರ ಸಂಘದ ವತಿಯಿಂದ ಭಕ್ತಿಪೂರ್ವಕವಾಗಿ ಆಹ್ವಾನಿಸಿದ ಕ್ಷಣಗಳು ….
